| SL.NO | Order No | Date | Documents | View Here |
| 1 | ನಿರ್ದೇಶನಾಲಯದ ಸುತ್ತೋಲೆ ಸಂ: ಉತಇ/ತರಬೇತಿ/ ಖರೀದ-1/ವಿವ-ಸುತ್ತೋಲೆ/2008-09 | 26/08/2010 | ಖರೀದಿಗೆ ಸಂಬAಧಿಸಿದ ಪ್ರಸ್ತಾವನೆಯೊಂದಿಗೆ ತಡೆಪಟ್ಟಿಯನ್ನು ಕಳುಹಿಸುವ ಬಗ್ಗೆ. | view |
| 2 | ಉತಇ/ಖರೀದಿ-1/ಸಿಆರ್À-19/1991-92 | 25/07/1991 | ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ದಿನಪತ್ರಿಕೆ ಮತ್ತು ನಿಯತ ಕಾಲಿಕಗಳ ಖರೀದಿ ಕುರಿತು. | view |
| 3 | ಉತಇ/ತರಬೇತಿ/ಖರೀದಿ-7/ಇತರೆ-ವಿವ-11/2003-04 | 01/12/2003. | ಇಲಾಖೆಯ ಸಾಮಾಗ್ರಿ ಖರೀದಿಯಲ್ಲಿ ಪ್ಯಾಕಿಂಗ್ ಮತ್ತು ಫಾರ್ವರ್ಡಿಂಗ್ ಮತ್ತು ಸಾಗಾಣಿಕೆ ವೆಚ್ಚವನ್ನು ಸರಬರಾಜುದಾರರು ಶೇ.4-5 ರಂತೆ ಮೂಲ ದರಕ್ಕೆ ಪ್ರತ್ಯೇಕವಾಗಿ ಸೇರಿಸಿ ಕ್ಲೆöÊಂ-ತತ್ಸಬAಧ ಪಾಲಿಸಬೇಕಾದ ಸೂಚನೆಗಳು. | view |
| 4 | ಉತಇ/ತರಬೇತಿ/ಆಡಳಿತ-5/ವಿವ- 21/2015-16 | 12/08/2015 | ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ ಉಗ್ರಾಣವನ್ನು ವಾರ್ಷಿಕ ಭೌತಿಕ ತಪಾಸಣೆ ಮಾಡುವ ಬಗ್ಗೆ. | view |
| 5 | ಉತಇ/ತರಬೇತಿ/ಖರೀದಿ-5/ವಿಲೇ ವಿವ-05/2009-10 | 11/06/2009 | ಸರ್ಕಾರದ ವಿವಿಧ ಇಲಾಖೆಗಳಲ್ಲಿ ಇರುವ ಅನುಪಯುಕ್ತ ವಾಹನಗಳ ವಿಲೇವಾರಿ ಮಾಡುವ ಬಗ್ಗೆ. | view |
| 6 | ಉತಇ/ತರಬೇತಿ/ಖರೀದಿ-5/ವಿಲೆ-ವಿವ-08/2006-07 | 05/10/2006 | ಉದ್ಯೋಗ ಮತ್ತು ತರಬೇತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕಛೇರಿಗಳಲ್ಲಿನ ಎಲ್ಲಾ ಅನುಪಯುಕ್ತ ಉಪಕರಣಗಳು ಮತ್ತು ಕಚ್ಛಾ ಸಾಮಗ್ರಿಗಳನ್ನು ವಿಲೇವಾರಿ ಮಾಡುವ ಬಗ್ಗೆ. | view |
| 7 | ಸರ್ಕಾರಿ ಆದೇಶ ಸಂ. ಸಿಆಸುಇ 150 ಶಿಬಾನಿ 2009 | 19/08/2009 | ಸರ್ಕಾರಿ ವಾಹನಗಳನ್ನು ಅಧಿಕೃತ ಕೆಲಸ ಕಾರ್ಯಗಳಿಗೆ ಮಾತ್ರ ಉಪಯೋಗಿಸುವ ಬಗ್ಗೆ. | view |
| 8 | ಉತಇ/ತ/ಕಟ್ಟಡ-3/ವಿವ-04/2011-12 | 10/07/2012 | ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ ಸ್ಥಿರಾಸ್ತಿಗಳ ಬಗ್ಗೆ ವಿವರಗಳನ್ನು ವಹಿಯಲ್ಲಿ ದಾಖಲಿಸುವ ಬಗ್ಗೆ. | view |
| 9 | ಉತಇ/ತರಬೇತಿ/ಖರೀದಿ-4/ಸಿಆರ್-5/2005-06 | 01/12/2005 | ಹೊಸ ವಿಚಾರಣೆ ಪಟ್ಟಿ 01/09/2005 ರಿಂದ ಜಾರಿಗೆ ಬರುವಂತೆ ಆಳವಡಿಸಿಕೊಳ್ಳುವ ಬಗ್ಗೆ ಸೂಚನೆಗಳು. | view |
| 10 | ಸಿಆಸುಇ 15 ಸಿವಾನಿ 2012 | 02/07/2012 | ಸರ್ಕಾರಿ ವಾಹನಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸುವ ಬಗ್ಗೆ. | view |
Page Views:
135
